ಚಾನೆಲ್ ಯುಎಫ್ಎಕ್ಸ್( ) ದಕ್ಷಿಣ ಭಾರತದ ಬಹುಭಾಷಾ ಜೀವನಶೈಲಿಯ ಸಂಗೀತ ವಾಹಿನಿಯಾಗಿದೆ. ಚಾನೆಲ್ ಯುಎಫ್ಎಕ್ಸ್ 2010ರ ಮೇ 29ರಂದು ಹೋಟೆಲ್ ಪಾರ್ಕ್ ಶೆರಟಾನ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಈ 24 ಗಂಟೆಯ ಸಂಗೀತ ಮನರಂಜನಾ ವಾಹಿನಿಯ ಮಾಲೀಕರು ಯುಎಫ್ ಗ್ರೂಪ್. == ಪ್ರಮುಖ ಕಾರ್ಯಕ್ರಮಗಳು == ಕಟಿಂಗ್ಸ್ ಫಿವ್ಸ್ ಫೇಮ್ ಬುಕ್ ಹಾಯ್ ಟೂನ್ಸ್ ನ್ಯೂ ಫೋಲ್ಡರ್ ಪ್ಲಗ್ ಇನ್ ಟ್ರೈಯಾಕ್ಸ್ ಅನ್ ರಿಸರ್ವ್ಡ್ == ಉಲ್ಲೇಖಗಳು ==